ferrimagnetic ಹೆರಿಮ್ಯಾಗ್ನೆಟಿಕ್‍
ಗುಣವಾಚಕ

ಹೆರಿಕಾಂತೀಯ; ಅಯಃಕಾಂತೀಯ; ಅಕ್ಕಪಕ್ಕದ ಪರಮಾಣುಗಳು ಯಾ ಅಯಾನುಗಳು ಅಸಮಾಂತರವಾಗಿ ಜೋಡಿಸಿಕೊಂಡಿರುವಂಥ ಹೆರೋಕಾಂತೀಯ.