ferriage ಹಿರಿಇಜ್‍
ನಾಮವಾಚಕ
  1. (ಹರಿಗೋಲಿನಲ್ಲಿ, ದೋಣಿಯಲ್ಲಿ) ತರಣ; ದಾಟುವುದು ಯಾ ದಾಟಿಸುವುದು.
  2. (ಹರಿಗೋಲಿನ, ದೋಣಿಯ) ಬಾಡಿಗೆ; ಸುಂಕ; ರುಸುಮು.