See also 2ferret  3ferret
1ferret ಹೆರಿಟ್‍
ನಾಮವಾಚಕ
  1. ಹೆರೆಟು; (ಮೊಲಗಳನ್ನು ಬಿಲಗಳಿಂದ ಓಡಿಸುವುದು, ಇಲಿಗಳನ್ನು ಕೊಲ್ಲುವುದು, ಮೊದಲಾದವುಗಳಿಗಾಗಿ ಸಾಕುವ) ಅರೆಪಳಗಿಸಿದ, ಕಾಡುಬೆಕ್ಕಿನ ಬಳಗದ ಒಂದು ಪ್ರಾಣಿ.
  2. ಹುಡುಕುವವನು. ಅನ್ವೇಷಕ.
  3. ಪತ್ತೇದಾರ; ತುಬ್ಬುಗಾರ.
See also 1ferret  3ferret
2ferret ಹೆರಿಟ್‍
ಸಕರ್ಮಕ ಕ್ರಿಯಾಪದ
  1. ಬಿಲಗಳನ್ನೂ ನೆಲವನ್ನೂ (ಹೆರೆಟುಗಳ ಸಹಾಯದಿಂದ, ಮೊಲ ಮೊದಲಾದವುಗಳಿಂದ) ಖಾಲಿ ಮಾಡು.
  2. (ಮೊಲ ಮೊದಲಾದವುಗಳನ್ನು) ಹೆರೆಟುಗಳ ಸಹಾಯದಿಂದ ಹಿಡಿ ಯಾ ಓಡಿಸಿಬಿಡು.
  3. (ಗುಟ್ಟುಗಳನ್ನು, ಅಪರಾಧಿಗಳನ್ನು) ಪತ್ತೆಮಾಡು; ಬಯಲಿಗೆ ತರು.
ಅಕರ್ಮಕ ಕ್ರಿಯಾಪದ
  1. ಹೆರೆಟುಗಳ ಸಹಾಯದಿಂದ ಬೇಟೆಯಾಡು: go ferreting ಹೆರೆಟುಗಳೊಂದಿಗೆ ಬೇಟೆಗೆ ಹೋಗು.
  2. ಹುಡುಕಾಡು; ಅರಸು; ಅನ್ವೇಷಿಸು.
See also 1ferret  2ferret
3ferret ಹೆರಿಟ್‍
ನಾಮವಾಚಕ

(ಪ್ರಾಚೀನ ಪ್ರಯೋಗ) (ಹತ್ತಿಯ ಯಾ ರೇಷ್ಮೆಯ) ದಪ್ಪನಾದ ಲಾಡಿ.