ferocity ಹ(ಹೆ)ರಾಸಿಟಿ
ನಾಮವಾಚಕ
  1. ಉಗ್ರಸ್ವಭಾವ; ಹಿಂಸ್ರಸ್ವಭಾವ; ಉಗ್ರತೆ; ಹಿಂಸ್ರತೆ.
  2. ಉಗ್ರಕಾರ್ಯ; ಕ್ರೂರಕೃತ್ಯ; ಹಿಂಸಾಕೃತ್ಯ.