ferocious ಹ(ಹೆ)ರೋಷಸ್‍
ಗುಣವಾಚಕ
  1. ಉಗ್ರ; ಭೀಷಣ; ಭೀಕರ; ಅತಿಭಯಂಕರ.
  2. ಕ್ರೂರ; ಹಿಂಸ್ರ; ರೂಕ್ಷ; ಅತಿಭಯಂಕರ.