fern ಹರ್ನ್‍
ನಾಮವಾಚಕ
(ಬಹುವಚನ ಅದೇ, ಯಾ ferns).
  1. ಜರೀಗಿಡ; ಪರ್ಣಾಂಗ; ಹಕ್ಕಿಯ ಗರಿಗಳಂಥ ಎಲೆಗಳಿರುವ, ಹಿಲಿಸಿನೆ ವರ್ಗಕ್ಕೆ ಸೇರಿದ ಯಾವುದೇ ಸಸ್ಯ. Figure: fern
  2. (ಸಮುದಾಯ ವಾಚಕವಾಗಿ) ಜರೀವರ್ಗ; ಜರೀಗಿಡಗಳು.