fermium ಹರ್ಮಿಅಮ್‍
ನಾಮವಾಚಕ

(ರಸಾಯನವಿಜ್ಞಾನ) ಹರ್ಮಿಯಮ್‍; ಪರಮಾಣು ಸಂಖ್ಯೆ 100 ಉಳ್ಳ ಕೃತಕವಾಗಿ ನಿರ್ಮಿಸಲಾಗಿರುವ ಒಂದು ವಿಕಿರಣಪಟು ಧಾತು.