fermentative ಹರ್ಮೆಂಟಟಿವ್‍
ಗುಣವಾಚಕ
  1. ಕಿಣ್ವನಕಾರಿ; ಕಿಣ್ವನ – ಮಾಡುವ, ಮಾಡಬಲ್ಲ; ಹುದುಗಿಸಬಲ್ಲ.
  2. ಕಿಣ್ವನದ; ಕಿಣ್ವನಜ; ಕಿಣ್ವನದಿಂದ ಉತ್ಪತ್ತಿಯಾದ.
  3. ಕಿಣ್ವನೀಯ; ಕಿಣ್ವಿಸಬಲ್ಲ; ಕಿಣ್ವನಸಾಧ್ಯ.