ferial ಹಿಅರಿಅಲ್‍
ಗುಣವಾಚಕ

(ಚರ್ಚು)

  1. (ದಿನದ ವಿಷಯದಲ್ಲಿ) ಸಾಮಾನ್ಯ; ಹಬ್ಬ ಯಾ ಉಪವಾಸ ಆಚರಿಸಬೇಕೆಂದು ವಿಧಿಸದ.
  2. (ಪೂಜೆ ಮೊದಲಾದವುಗಳ ವಿಷಯದಲ್ಲಿ) ನಿತ್ಯಕಟ್ಟಳೆಯ; ಸಾಮಾನ್ಯದಿನದ: ferial service ಸಾಮಾನ್ಯದಿನದ ಸೇವೆ; ನಿತ್ಯಕಟ್ಟಳೆಯ ಸೇವೆ.