feretory ಹೆರಿಟರಿ
ನಾಮವಾಚಕ
  1. (ಕ್ರೈಸ್ತಧರ್ಮ) ಸಮಾಧಿ; ಸಾಧು ಸಂತರ ಅವಶೇಷಗಳನ್ನಿಟ್ಟಿರುವ ಮಂದಿರ, ಪೂಜಾಗೃಹ.
  2. ಚಟ್ಟ; ಶಿಬಿಕೆ; ಸಿದಿಕೆ.
  3. ಚರ್ಚಿನಲ್ಲಿ ಸಾಧುಸಂತರ ಅವಶೇಷಗಳನ್ನಿಡುತ್ತಿದ್ದ ಸಣ್ಣ ಕೋಣೆ ಯಾ ಮಂದಿರ.