feral ಹಿಅರಲ್‍, ಹೆರಲ್‍
ಗುಣವಾಚಕ
  1. ಕಾಡು; ವನ್ಯ; ಕಾಡು ಸ್ಥಿತಿಯಲ್ಲಿರುವ.
  2. ಪಳಗಿಲ್ಲದ.
  3. (ಸಸ್ಯದ ವಿಷಯದಲ್ಲಿ) ವ್ಯವಸಾಯ ಮಾಡಿಲ್ಲದ; ಕೃಷಿಮಾಡಿಲ್ಲದ. ಮೃಗದಂಥ; ಪಾಶವ; ಒರಟಾದ; ಅಸಂಸ್ಕೃತ; ಅನಾಗರಿಕ; ಕ್ರೂರ: it is the feral or fiendish element in human nature ಮಾನವಸ್ವಭಾವದಲ್ಲಿರುವ ಪಾಶವ ಯಾ ಪೈಶಾಚಿಕ ಅಂಶ ಅದು.
  4. ಉಚ್ಛೃಂಖಲ; ಬಂಧನದಿಂದ ತಪ್ಪಿಸಿಕೊಂಡ ಮೇಲೆ ಹತೋಟಿಈರಿದ ಯಾ ಉನ್ಮತ್ತ ಸ್ಥಿತಿಯಲ್ಲಿರುವ.