feoffee ಹೆಹೀ
ನಾಮವಾಚಕ

(ಚರಿತ್ರೆ) ಊಳಿಗಮಾನ್ಯದ ಆಸ್ತಿಪಡೆದವನು; ಊಳಿಗಮಾನ್ಯದಾರ; ಜಹಗೀರುದಾರ.

ಪದಗುಚ್ಛ

feoffee in (or of) trust ಊಳಿಗಮಾನ್ಯದ ಆಸ್ತಿಯ ಧರ್ಮದರ್ಶಿ.