fenks ಹೆಂಕ್ಸ್‍
ನಾಮವಾಚಕ

(ಬಹುವಚನ)

  1. ತಿಮಿಂಗಿಲದ ಮೇದಸ್ಸಿನಲ್ಲಿರುವ ನಾರುನಾರಾದ ಭಾಗ.
  2. ಈ ಮೇದಸ್ಸನ್ನು ಕರಗಿಸಿದ ಮೇಲೆ ಉಳಿಯುವ ಗಸಿ, ಗಷ್ಟು.