fenestration ಹೆನೆಸ್ಟ್ರೇಷನ್‍
ನಾಮವಾಚಕ
  1. (ವಾಸ್ತುಶಿಲ್ಪ) ಕಿಟಕಿ ವ್ಯವಸ್ಠೆ; ವಾತಾಯನ ರಚನೆ.
  2. (ಜೀವವಿಜ್ಞಾನಮತ್ತು ಪ್ರಾಣಿವಿಜ್ಞಾನ) ಸರಂಧ್ರತೆ; ಜಾಲಂಧರತೆ; ರಂಧ್ರಯುಕ್ತತೆ; ರಂಧ್ರಗಳಿರುವಿಕೆ.
  3. (ಶಸ್ತ್ರವೈದ್ಯ) ರಂಧ್ರಿಸುವಿಕೆ; ರಂಧ್ರೀಕರಣ; ರಂಧ್ರಹಾಕುವಿಕೆ; ಕೆಲವು ಬಗೆಯ ಕಿವುಡಿನ ನಿವಾರಣೆಗಾಗಿ ನಡುಗಿವಿಯ ಮಧ್ಯ ಭಿತ್ತಿಯಲ್ಲಿ ರಂಧ್ರ ಕೊರೆಯುವುದು.
  4. (ಶಸ್ತ್ರವೈದ್ಯ) ಹಾಗೆ ಕೊರೆದ ರಂಧ್ರ.