fenestrated ಹಿನೆಸ್ಟ್ರೇಟಿಡ್‍
ಗುಣವಾಚಕ
  1. = fenestrate.
  2. ಕಿಟಕಿಗಳಿರುವ.
  3. ಸರಂಧ್ರ; ಚಿಕ್ಕಚಿಕ್ಕ ತೂತುಗಳಿರುವ.
  4. (ಶಸ್ತ್ರವೈದ್ಯ)(ಶಸ್ತ್ರಚಿಕಿತ್ಸೆಯ ಉಪಕರಣಗಳಲ್ಲಿ) ರಂಧ್ರಗಳಿರುವ.