fenestrate ಹಿನೆಸ್ಟ್ರೇಟ್‍
ಗುಣವಾಚಕ

(ಜೀವವಿಜ್ಞಾನ, ಮತ್ತು ಪ್ರಾಣಿವಿಜ್ಞಾನ) ಸರಂಧ್ರ; ರಂಧ್ರಪೂರಿತ; ರಂಧ್ರಯುಕ್ತ; ಕಿಟಕಿಯಂಥ ಚಿಕ್ಕಚಿಕ್ಕ ಕಂಡಿಗಳಿರುವ ಯಾ ಪಾರದರ್ಶಕ ಸ್ಥಳಗಳಿರುವ.