fend ಹೆಂಡ್‍
ಸಕರ್ಮಕ ಕ್ರಿಯಾಪದ

ದೂರಮಾಡು; ದೂರಸರಿಸು; ಪಕ್ಕಕ್ಕೆ ಸರಿಸು; ತಡೆ; ನಿವಾರಿಸು; ಹಿಮ್ಮೆಟ್ಟಿಸು.

ಅಕರ್ಮಕ ಕ್ರಿಯಾಪದ
  1. (ತನಗೆ ತಾನೆ) ಒದಗಿಸಿಕೊ; ಹವಣಿಸಿಕೊ; ತನ್ನ ಯೋಗಕ್ಷೇಮ ತಾನೇ ನೋಡಿಕೊ: parents who leave their young children to fend for themselves ಮಕ್ಕಳ ಯೋಗಕ್ಷೇಮವನ್ನು ಅವರಿಗೇ ಬಿಟ್ಟು ಬಿಡುವ ತಂದೆತಾಯಂದಿರು.
  2. ನೋಡಿಕೊ; ರಕ್ಷಣೆ ನೀಡು; ಯೋಗಕ್ಷೇಮ ವಹಿಸು; ಕಾಪಾಡು: three children to fend for (ತಾನು) ಕಾಪಾಡಬೇಕಾದ ಮೂರು ಮಕ್ಕಳು.