fencing ಹೆನ್ಸಿಂಗ್‍
ನಾಮವಾಚಕ
  1. ಕತ್ತಿವರಿಸೆ (ಅಭ್ಯಾಸ).
  2. ಕತ್ತಿವರಿಸೆ; ಖಡ್ಗವಿದ್ಯೆ.
  3. ಉತ್ತರಕೊಡದೆ ನುಣುಚಿಕೊಳ್ಳುವುದು.
  4. ಮರೆಮಾಡುವುದು; ಆಶ್ರಯಕೊಡುವಿಕೆ; ರಕ್ಷಣೆ.
  5. (ಯಂತ್ರ ಮೊದಲಾದವುಗಳಿಗೆ) ಕಾಪು ಯಾ ನಿಯಂತ್ರಕ ಭಾಗ ಯಾ ರಚನೆ ಒದಗಿಸುವುದು.
  6. (ಕುದುರೆಯ ವಿಷಯದಲ್ಲಿ) ಬೇಲಿಜಿಗಿತ.
  7. ಕಳವು ಮಾಲಿನ ವ್ಯಾಪಾರ (ಮಾಡುವುದು).
  8. ಬೇಲಿ ಹಾಕುವುದು; ಬೇಲಿರಚನೆ.
  9. ಬೇಲಿ; ಕಟಕಟೆ.
  10. ಜಈನು ಮೊದಲಾದ ಸ್ಥಿರಾಸ್ತಿಯ ಸುತ್ತಲಿನ ಆವರಣ.
  11. ಬೇಲಿಸಾಮಗ್ರಿ; ಬೇಲಿ, ಆವರಣ, ಮೊದಲಾದವಕ್ಕೆ ಬಳಸುವ ವಸ್ತುಗಳು.