fencer ಹೆನ್ಸರ್‍
ನಾಮವಾಚಕ
  1. ಬೇಲಿ – ಹಾಕುವವನು, ದುರಸ್ತಿಮಾಡುವವನು.
  2. ಬೇಲಿಹಾರುವ ಕುದುರೆ.
  3. ಕತ್ತಿವರಿಸೆಗಾರ; ಖಡ್ಗಚತುರ.
  4. (ಅಶಿಷ್ಟ) ಕಳ್ಳಮಾಲಿನ ವ್ಯಾಪಾರಿ; ಕಳ್ಳಮಾಲನ್ನು ತೆಗೆದುಕೊಳ್ಳುವವನು.