femto- ಹೆಮ್ಟೋ-
ಸಮಾಸ ಪೂರ್ವಪದ

$10^{-15}$ ಯಾ ಒಂದು ಮಿಲಿಯನ್‍ ಬಿಲಿಯನ್ನಿನಲ್ಲಿ ಒಂದು ಭಾಗ ಎಂಬುದನ್ನು ಸೂಚಿಸುವ ಸಮಾಸ ಪೂರ್ವಪದ.