feminize ಹೆಮಿನೈಸ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಬೀಜ ಒಡೆದು) ಹೆಣ್ಣುಮಾಡು; ಹೆಣ್ಣಾಗಿಸು; ಹೆಣ್ಣಿನಂತಾಗಿಸು; ಹೆಂಗಸಿನಂತೆ ಮಾಡು.
  2. (ಗಂಡಿನ ಸಂಖ್ಯೆಗಿಂತ) ಹೆಣ್ಣಿನ ಸಂಖ್ಯೆಯನ್ನು ಹೆಚ್ಚಿಸು: low salaries have feminized the teaching profession ಕಡಮೆ ಸಂಬಳದ ಕಾರಣ ಉಪಾಧ್ಯಾಯ ವೃತ್ತಿಯಲ್ಲಿ ಹೆಂಗಸರ ಸಂಖ್ಯೆ ಹೆಚ್ಚಿದೆ.
ಅಕರ್ಮಕ ಕ್ರಿಯಾಪದ

ಹೆಣ್ಣಾಗು; ಹೆಣ್ಣಿನಂತೆ, ಹೆಂಗಸಿನಂತೆ – ಆಗು.