feminization ಹೆಮಿನೈಸೆಷನ್‍
ನಾಮವಾಚಕ

ಸ್ತ್ರೀಪರಿವರ್ತನೆ; ಹೆಣ್ಣಾಗಿ ಪರಿವರ್ತನೆ ಹೊಂದುವುದು; ಹೆಣ್ಣಾಗಿ ಬದಲಾಗುವುದು, (ಮುಖ್ಯವಾಗಿ) (ಬೀಜವೊಡೆದ) ಗಂಡಿನಲ್ಲಿ ಹೆಣ್ಣಿನ ಲಕ್ಷಣಗಳು ಬೆಳೆಯುವುದು.