feminism ಹೆಮಿನಿಸಮ್‍
ನಾಮವಾಚಕ
  1. ಸ್ತ್ರೀಸಮಾನತಾವಾದ; ಸ್ತ್ರೀಸ್ವಾತಂತ್ರ್ಯವಾದ: ಸ್ತ್ರೀಯರಿಗೂ ಪುರುಷರಿಗೂ ಸಮನಾದ (ಸಾಮಾಜಿಕ ಯಾ ರಾಜಕೀಯ) ಹಕ್ಕುಗಳಿರಬೇಕೆಂಬ ವಾದ.
  2. (ರೋಗಶಾಸ್ತ್ರ) ಸ್ತ್ರೀಲಕ್ಷಣ; ಸ್ತ್ರೈಣತ್ವ; ಗಂಡಸಿನಲ್ಲಿ ಹೆಂಗಸಿನ ಲಕ್ಷಣಗಳು ಹುಟ್ಟುವುದು, ಬೆಳೆಯುವುದು.