femininity ಹೆಮಿನಿನಿಟಿ
ನಾಮವಾಚಕ
  1. ಸ್ತ್ರೀಸಹಜಗುಣ.
  2. ಸ್ತ್ರೀತ್ವ; ಹೆಣ್ಣುತನ.
  3. ಹೆಂಗಸರು: ಸ್ತ್ರೀಯರು; ಸ್ತ್ರೀವರ್ಗ: femininity of his country ತನ್ನ ದೇಶದ ಸ್ತ್ರೀಯರು.