See also 2feminine
1feminine ಹೆಮಿನಿನ್‍
ಗುಣವಾಚಕ
  1. (ವಿರಳ ಪ್ರಯೋಗ) ಹೆಣ್ಣು; ಸ್ತ್ರೀ ಜಾತಿಯ.
  2. ಹೆಂಗಸಿನ ; ಹೆಂಗಸರ: ಸ್ತ್ರೀಯ(ರ).
  3. ಸ್ತ್ರೀಸ್ವಭಾವದ; ಹೆಂಗಸರಿಗೊಪ್ಪುವ; ಸ್ತ್ರೀಸಹಜ.
  4. ಹೆಂಗಸಿನಂಥ ದುರ್ಬಲ; ಮೃದು.
  5. ಹೆಣ್ಣಿಗ; ಪುರುಷತ್ವವಿಲ್ಲದ; ಸ್ತ್ರೈಣ.
  6. (ವ್ಯಾಕರಣ) ಸ್ತ್ರೀಲಿಂಗದ.
ಪದಗುಚ್ಛ
  1. feminine caesura (ಛಂದಸ್ಸು) ಸ್ವರಭಾರವಿರುವ ಅಕ್ಷರವಾದೊಡನೆಯೇ ಬಾರದ ಯತಿ.
  2. feminine ending (ಪದ್ಯಪಾದದ ವಿಷಯದಲ್ಲಿ) ಉಪಾಂತಾಕ್ಷರದ ಮೇಲೆ ಪಾದದ ಕೊನೆಯ ಸ್ವರಭಾರವಿರುವ ಅಂತ.
  3. feminine rhyme ಸ್ತ್ರೀಪ್ರಾಸ; ಎರಡು ಅಕ್ಷರಗಳಲ್ಲಿ ಎರಡನೆಯದಕ್ಕೆ ಸ್ವರಭಾರವಿಲ್ಲದ ಪ್ರಾಸ.
See also 1feminine
2feminine ಹೆಮಿನಿನ್‍
ನಾಮವಾಚಕ
  1. ಹೆಣ್ಣು; ಹೆಂಗಸು; ಹೆಣ್ಣುಮಗಳು; ಸ್ತ್ರೀ: an anthology dealing with the feminine ಹೆಂಗಸರ ವಿಷಯ ಕುರಿತ ಸಂಗ್ರಹ.
  2. ಸ್ತ್ರೀಲಿಂಗ ಯಾ ಸ್ತ್ರೀಲಿಂಗ ಶಬ್ದ.