feminality ಹೆಮಿನ್ಯಾಲಿಟಿ
ನಾಮವಾಚಕ
  1. ಹೆಣ್ತನ; ಹೆಣ್ಣುಗುಣ; ಸ್ತ್ರೀ – ಸ್ವಭಾವ, ಪ್ರಕೃತಿ.
  2. ಹೆಣ್ಣಿನ ವೈಲಕ್ಷಣ್ಯ; ಸ್ತ್ರೀವೈಶಿಷ್ಟ್ಯ.
  3. ಹೆಂಗಸಿನ ಥಳಕುಪಳಕು ಸಾಮಾನು ಮೊದಲಾದವು.