femaleness ಹೀಮೇಲ್‍ನಿಸ್‍
ನಾಮವಾಚಕ
  1. ಸ್ತ್ರೀತ್ವ; ಹೆಣ್ತನ; ಹೆಂಗಸಿನ ಗುಣ ಯಾ ಲಕ್ಷಣ.
  2. (ಸಸ್ಯವಿಜ್ಞಾನ) ಹೆಣ್ತನ; ಹೆಣ್ಣುಸಸ್ಯದ ಗುಣ.