felucca ಹೆ(ಹಿ)ಲಕ
ನಾಮವಾಚಕ

ಹಿಲಕ; ಮೆಡಿಟರೇನಿಯನ್‍ ಸಮುದ್ರದ ತೀರಪ್ರಯಾಣದ, ಹುಟ್ಟುಹಾಕುವ, ಕೂವೆ ಕಂಬಕ್ಕೆ ಯಾ ಕಂಬಗಳಿಗೆ ತ್ರಿಕೋಣಾಕಾರದ ಹಾಯಿ ಬಿಗಿದಿರುವ, ಒಂದು ತರಹದ ಹಡಗು.