See also 2felt  3felt  4felt
1felt ಹೆಲ್ಟ್‍
ನಾಮವಾಚಕ

ಹೆಲ್ಟು(ಬಟ್ಟೆ):

  1. ಉಣ್ಣೆಗೆ ಕೆಲವು ಅಂಟುಪದಾರ್ಥಗಳನ್ನು ಸೇರಿಸಿ ಗಟ್ಟಿ ಮಾಡಿ ತಯಾರಿಸಿದ ಬಟ್ಟೆ.
  2. ಇತರ ನೂಲುಗಳಿಂದ ತಯಾರಿಸಿದ ಇಂಥದೇ ಪದಾರ್ಥ.
ಪದಗುಚ್ಛ

felt(tipped)pen ಹೆಲ್ಟ್‍(ಮೊನೆಯ) ಪೆನ್ನು; ಹೆಲ್ಟಿನಿಂದ ಮಾಡಿದ ಮೊನೆಯುಳ್ಳ ಪೆನ್ನು.

See also 1felt  3felt  4felt
2felt ಹೆಲ್ಟ್‍
ಗುಣವಾಚಕ

ಹೆಲ್ಟ್‍ಬಟ್ಟೆಯ; ಹೆಲ್ಟಿನಂಥ; ಹೆಲ್ಟಿನಿಂದ ತಯಾರಿಸಿದ: felt hat ಹೆಲ್ಟ್‍ (ಬಟ್ಟೆಯ) ಹ್ಯಾಟು.

See also 1felt  2felt  4felt
3felt ಹೆಲ್ಟ್‍
ಸಕರ್ಮಕ ಕ್ರಿಯಾಪದ
  1. ಹೆಲ್ಟನ್ನಾಗಿ ಮಾಡು; ಹೆಲ್ಟಿನ ರೂಪಕ್ಕೆ – ತರು, ಇಳಿಸು.
  2. (ಒತ್ತಿ) ಜಡೆಗಟ್ಟಿಸು; ತಿರಿಗಟ್ಟಿಸು.
  3. ಹೆಲ್ಟನ್ನು ತೊಡಿಸು, ಹರಡು, ಹೊದಿಸು.
ಅಕರ್ಮಕ ಕ್ರಿಯಾಪದ
  1. ಜಡೆಗಟ್ಟು; ತಿರಿಗಟ್ಟು.
  2. ಹೆಲ್ಟಿನಂತೆ ಗಟ್ಟಿಯಾಗು.
See also 1felt  2felt  3felt
4felt ಹೆಲ್ಟ್‍
ಕ್ರಿಯಾಪದ

feel ಧಾತುವಿನ ಭೂತರೂಪ ಮತ್ತು ಭೂತಕೃದಂತರೂಪ.