See also 2felon  3felon
1felon ಹೆಲನ್‍
ಗುಣವಾಚಕ

(ಪ್ರಾಚೀನ ಪ್ರಯೋಗ) (ಕಾವ್ಯಪ್ರಯೋಗ) ಕ್ರೂರ; ಘೋರ; ಭಯಂಕರ; ರೌದ್ರ; ಕೆಟ್ಟ; ದುಷ್ಟ; ನೀಚ; ಅಧಮ; ಘಾತುಕ; ಕೊಲೆಪಾತಕದ.

See also 1felon  3felon
2felon ಹೆಲನ್‍
ನಾಮವಾಚಕ

ಘಾತುಕ; ಮಹಾಪಾತಕ; ಘೋರಕರ್ಮಿ; ಘಾತುಕ ಕೃತ್ಯ ನಡೆಸಿರುವವನು.

See also 1felon  2felon
3felon ಹೆಲನ್‍
ನಾಮವಾಚಕ

ಸಣ್ಣ ಕುರು, (ಮುಖ್ಯವಾಗಿ) ಉಗುರು ಸುತ್ತು.