fellow-traveller ಹೆಲೋಟ್ರಾವಲರ್‍
ನಾಮವಾಚಕ
  1. ಸಹಯಾತ್ರಿ; ಸಹಪ್ರಯಾಣಿಕ.
  2. ಕಮ್ಯೂನಿಸ್ಟ್‍ ಪಕ್ಷಪಾತಿ; ಕಮ್ಯೂನಿಸ್ಟ್‍ ಅಲ್ಲದಿದ್ದರೂ ಕಮ್ಯೂನಿಸ್ಟ್‍ ಪಕ್ಷದ ಧೋರಣೆಗಳ ಬಗ್ಗೆ ಸಹಾನುಭೂತಿ ತಳೆದವನು.