See also 2feller
1feller ಹೆಲರ್‍
ನಾಮವಾಚಕ
  1. (ಮನುಷ್ಯನನ್ನು ಯಾ ಪ್ರಾಣಿಯನ್ನು ಏಟಿನಿಂದಲೋ ಆಯುಧದಿಂದಲೋ) ಹೊಡೆದು ಕೆಡಹುವವ; ಕಡಿದುರುಳಿಸುವವ.
  2. (ಮರವನ್ನು) ಕಡಿದು ಹಾಕುವವ; ಕತ್ತರಿಸಿ ಕೆಡಹುವವ, ಉರುಳಿಸುವವ.
See also 1feller
2feller ಹೆಲರ್‍
ನಾಮವಾಚಕ
  1. ಆಳು; ವ್ಯಕ್ತಿ; ಆಸಾಮಿ.
  2. ಹೀನ ಯಾ ಬೇಜವಾಬ್ದಾರಿಯ ವ್ಯಕ್ತಿ.