See also 2fellah
1fellah ಹೆಲ
ನಾಮವಾಚಕ
See also 1fellah
2fellah ಹೆಲ
ನಾಮವಾಚಕ
(ಬಹುವಚನ fellahin ಉಚ್ಚಾರಣೆ–ಹೆಲಹೀನ್‍).
  1. ಅರಬ್ಬಿ ರೈತ; ಈಜಿಪ್ಟ್‍, ಸಿರಿಯಾ ಮುಂತಾದ ಅರಬ್ಬಿ ದೇಶಗಳಲ್ಲಿನ ರೈತ ಯಾ ಕೃಷಿ ಕೆಲಸಗಾರ.
  2. ಪುರಾತನ ಈಜಿಪ್ಷಿಯನ್‍ ಸಂತತಿಗೆ ಸೇರಿದ, ಆಧುನಿಕ ಈಜಿಪ್ಟಿನ ಒಂದು ಬುಡಕಟ್ಟಿನವನು.