See also 2feline
1feline ಹೀಲೈನ್‍
ಗುಣವಾಚಕ
  1. ಬೆಕ್ಕಿನ (ಜಾತಿಯ).
  2. (ಮುಖ್ಯವಾಗಿ ಸೌಂದರ್ಯ ಯಾ ಉಪಾಯಗಾರಿಕೆಯ ವಿಷಯದಲ್ಲಿ) ಬೆಕ್ಕಿನಂಥ.
ನುಡಿಗಟ್ಟು

feline amenities

  1. ಮುಸುಕಿನ ಮತ್ಸರ; ಹೊಟ್ಟೆಯೊಳಗಿನ ಕಿಚ್ಚು; ಹೊರಕ್ಕೆ ತೋರದ ದ್ವೇಷ.
  2. (ಹೆಂಗಸರ) ಮೇಲೆ ನಯವಾಗಿ ತೋರುವ ಚುಚ್ಚುಮಾತು; ಮರ್ಮಭೇದಕ ವಾಕ್ಯ.
See also 1feline
2feline ಹೀಲೈನ್‍
ನಾಮವಾಚಕ

ಬೆಕ್ಕಿನ ಜಾತಿಯ ಪ್ರಾಣಿ.