felicitously ಹ(ಹೆ)ಲಿಸಿಟಸ್‍ಲಿ
ಕ್ರಿಯಾವಿಶೇಷಣ
  1. ಔಚಿತ್ಯಪೂರ್ಣವಾಗಿ; ಸಮಯೋಚಿತವಾಗಿ; ತಕ್ಕಂತೆ.
  2. ಒಪ್ಪುವ ಹಾಗೆ; ಹಿತವಾದ ರೀತಿಯಲ್ಲಿ.