felicitous ಹ(ಹೆ)ಲಿಸಿಟಸ್‍
ಗುಣವಾಚಕ

(ಮಾತು, ಉದ್ಧೃತವಾಕ್ಯ, ನಡವಳಿಕೆ – ಇವುಗಳ ಯಾ ಇವುಗಳ ವಿಷಯದಲ್ಲಿ ಒಬ್ಬ ವ್ಯಕ್ತಿಯನ್ನು ಕುರಿತು ಹೇಳುವಾಗ)

  1. ಬಹಳ ಖಚಿತವಾದ; ಸಮಯೋಚಿತವಾದ; ತಕ್ಕ; ಒಪ್ಪುವ.
  2. ಹಿತವಾದ; ಹೃದಯಂಗಮವಾದ.