felicitate ಹ(ಹೆ)ಲಿಸಿಟೇಟ್‍
ಸಕರ್ಮಕ ಕ್ರಿಯಾಪದ

ಅಭಿನಂದಿಸು: felicitate one on his success in the elections ಚುನಾವಣೆಯಲ್ಲಿ ಜಯಗಳಿಸಿದ್ದಕ್ಕಾಗಿ ಅವನನ್ನು ಅಭಿನಂದಿಸು.