feldspar ಹೆಲ್ಡ್‍ಸ್ಪಾರ್‍
ನಾಮವಾಚಕ

(ಖನಿಜಶಾಸ್ತ್ರ) ಹೆಲ್ಡ್‍ಸ್ಟಾರ್‍; ಬಿಳಿ, ಪಾಟಲ, ನಸು ನೀಲಿ, ನಸುಹಸುರು ಬಣ್ಣದ ಹರಳುರೂಪದ ಅಲ್ಯೂಮಿನಿಯಂ ಸಿಲಿಕೇಟಿನೊಂದಿಗೆ ಪೊಟ್ಯಾಸಿಯಮ್‍, ಸೋಡಿಯಮ್‍, ಕ್ಯಾಲ್ಸಿಯಮ್‍, ಬೇರಿಯಮ್‍ಗಳು ಬೆರೆತಿರುವ ಒಂದು ಬಗೆಯ ಖನಿಜ.