feldscher ಹೆಲ್ಡ್‍ಷರ್‍
ನಾಮವಾಚಕ
  1. ರಷ್ಯಾದಲ್ಲಿ ವೈದ್ಯವಿಜ್ಞಾನ ಹಾಗೂ ಶಸ್ತ್ರ ಚಿಕಿತ್ಸೆಗಳ ಪ್ರಾಯೋಗಿಕಜ್ಞಾನವುಳ್ಳ, ಆದರೆ ವೈದ್ಯಕೀಯ ಮಾನ್ಯತೆಯಿಲ್ಲದವನು.
  2. ವೈದ್ಯನ ಯಾ ಶಸ್ತ್ರಚಿಕಿತ್ಸಕನ ಸಹಾಯಕ.