felafel ಹೆಲಾಹಲ್‍
ನಾಮವಾಚಕ

(ಇಸ್ರೇಲ್‍ ಮೊದಲಾದವಲ್ಲಿ) ಪಲ್ಯದ ಬ್ರೆಡ್ಡು; ತರಕಾರಿಗಳಿಂದ ಮಾಡಿದ ಪಲ್ಯವನ್ನು ಒಳಗಿಟ್ಟು ಉರುಳೆಯಾಕಾರದಲ್ಲಿ ಸುತ್ತಿದ ಬ್ರೆಡ್ಡು.