feisty ಹೈಸ್ಟಿ
ಗುಣವಾಚಕ

(ಅಮೆರಿಕನ್‍ ಪ್ರಯೋಗ, ಅಶಿಷ್ಟ)

  1. ಕೆರಳುವ; ಸಿಡುಕುವ; ರೇಗುವ.
  2. ಜಗಳಗಂಟ; ಮೇಲೆ ಬೀಳುವ; ಆಕ್ರಮಣಕಾರಿ.