feistiness ಹೈಸ್ಟಿನಿಸ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ, ಅಶಿಷ್ಟ)

  1. ಕೆರಳುವಿಕೆ; ಸಿಡುಕಿನ, ರೇಗುವ – ಸ್ವಭಾವ.
  2. ಜಗಳಗಂಟತನ; ಆಕ್ರಮಣಕಾರಿ ಪ್ರವೃತ್ತಿ.