See also 2feint  3feint
1feint ಹೇಂಟ್‍
ನಾಮವಾಚಕ
  1. (ಗಮನ ತಿರುಗಿಸಲು ಯಾ ಎದುರಾಳಿಯನ್ನು ಮೋಸಗೊಳಿಸಲು ಮಾಡಿದ) ಹುಸಿದಾಳಿ; ನಟನೆಯ ಏಟು, ಹೊಡೆತ, ಚುಚ್ಚು, ಮೊದಲಾದವು.
  2. ನಟನೆ; ಸೋಗು; ವೇಷ; ಕಪಟ; ಠಕ್ಕು; ಕಳ್ಳಾಟ: make a feint of doing ಮಾಡುವಂತೆ ನಟಿಸು.
See also 1feint  3feint
2feint ಹೇಂಟ್‍
ಅಕರ್ಮಕ ಕ್ರಿಯಾಪದ
  1. ನಟಿಸು; ಸೋಗುಹಾಕು; ಠಕ್ಕುಮಾಡು.
  2. ಹುಸಿದಾಳಿ ಮಾಡು.
See also 1feint  2feint
3feint ಹೇಂಟ್‍

(ಮುಖ್ಯವಾಗಿ ಮುದ್ರಣ) ಮಸಕಾದ; ಬರವಣಿಗೆಗೆ ಅನುಕೂಲವಾಗುವಂತೆ ಮಸಕಾದ ಗೆರೆಯೆಳೆದ: feint lines ಮಸಕಾದ ಗೆರೆಗಳು.