feign ಹೇನ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) (ನೆಪ, ಕಥೆ, ದೂರು – ಇವನ್ನು) ಕಲ್ಪನೆಮಾಡು; ಕಲ್ಪಿಸಿಹೇಳು; ಸೃಷ್ಟಿಸಿಹೇಳು; ಹುಟ್ಟಿಸಿಕೊಂಡು ಹೇಳು.
  2. (ಪ್ರಾಚೀನ ಪ್ರಯೋಗ) (ದಸ್ತಾವೇಜನ್ನು) ಸೃಷ್ಟಿಸು; ಸೃಷ್ಟನೆಮಾಡು.
  3. (ಪ್ರಾಚೀನ ಪ್ರಯೋಗ) ಕಥೆಕಟ್ಟು; ಕಥೆಯಾಗಿ ಹೇಳು; ಕಲ್ಪಿಸು.
  4. ನಟಿಸು; ಸೋಗು ಹಾಕು; ನಟನೆಮಾಡು: feign that one is mad ಹುಚ್ಚನಂತೆ ನಟಿಸು. feign ignorance ತಿಳಿದಿಲ್ಲದಂತೆ ಸೋಗುಹಾಕು.
ಅಕರ್ಮಕ ಕ್ರಿಯಾಪದ

ಸೋಗುಹಾಕು; ವೇಷತಾಳು; ನಟಿಸು.