feelingly ಹೀಲಿಂಗ್‍ಲಿ
ಕ್ರಿಯಾವಿಶೇಷಣ
  1. ಭಾವಪೂರ್ಣವಾಗಿ; ಭಾವತೋರಿಸುವ ರೀತಿಯಲ್ಲಿ.
  2. ಸ್ವಂತ, ವೈಯಕ್ತಿಕ – ಭಾವದಿಂದ, ತಿಳಿವಳಿಕೆಯಿಂದ ಯಾ ಅನುಭವದಿಂದ.
  3. ಪರಿಣಾಮ ಬೀರುವಂತೆ; ಮನಸ್ಸು ತಟ್ಟುವಂತೆ; ಪ್ರಭಾವಕಾರಿಯಾಗಿ.