feeler ಹೀಲರ್‍
ನಾಮವಾಚಕ
  1. ಸ್ಪರ್ಶಕ:
    1. ಮುಟ್ಟುವುದು; ಮುಟ್ಟಿನೋಡುವುದು.
    2. ಮುಟ್ಟುವವ; ಮುಟ್ಟಿತಿಳಿಯುವವ.
  2. (ಜೀವವಿಜ್ಞಾನ) ಸ್ಪರ್ಶಕ; ಮುಟ್ಟಿಪರೀಕ್ಷಿಸಲು ಯಾ ಆಹಾರ ಹುಡುಕಲು ಕೆಲವು ಪ್ರಾಣಿಗಳಲ್ಲಿರುವ ಒಂದು ಅಂಗ.
  3. (ಸೈನ್ಯ) ಬೇಹುಗಾರ; ಪಾಳತಿಗಾರ; ಗೂಢಚಾರ; ಸುಳಿವುಸೈನಿಕ; ಸೂಳುಚರ; ಪ್ರದೇಶ ಯಾ ಶತ್ರುವನ್ನು ಕಂಡುಹಿಡಿಯುವವ.
  4. ಪ್ರತಿಕ್ರಿಯೆಯನ್ನು ಹೊರಡಿಸುವ ಸಲುವಾಗಿ ಪ್ರಾಯೋಗಿಕವಾಗಿ ಯಾ ಪರೀಕ್ಷಾರ್ಥವಾಗಿ ನೀಡಿದ ಸೂಚನೆ ಇಲ್ಲವೆ ಸಲಹೆ.