feedstock ಹೀಡ್‍ಸ್ಟಾಕ್‍
ನಾಮವಾಚಕ

ಗ್ರಾಸ; ಪೂರಕ ವಸ್ತು, ಸಾಮಗ್ರಿ; (ಯಾವುದೇ ಯಂತ್ರ ಯಾ ಸಂಸ್ಕರಣ ಯಂತ್ರಕ್ಕೆ ಒದಗಿಸುವ) ಕಚ್ಚಾ ಸಾಮಗ್ರಿ (ಉದಾಹರಣೆಗೆ ಪೇಪರ್‍ ಮಿಲ್ಲಿಗೆ ಒದಗಿಸುವ ಪಲ್ಪ್‍).