feeding ಹೀಡಿಂಗ್‍
ನಾಮವಾಚಕ
  1. ತಿನ್ನುವುದು; ಭೋಜನ.
  2. ತಿನ್ನಿಸುವುದು; ಉಣ್ಣಿಸುವುದು; ಊಡಿಸುವುದು; ಆಹಾರ ಒದಗಿಸುವುದು.
  3. ಉಂಡದ್ದು; ತಿಂದದ್ದು; ಭುಕ್ತ.
  4. ಹುಲ್ಲುಗಾವಲು; ಗೋಮಾಳ.
  5. (ಬೆಂಕಿ, ಯಂತ್ರ, ಮೊದಲಾದವುಗಳಿಗೆ) ಗ್ರಾಸ ಒದಗಿಸುವುದು.