feebly ಹೀಬ್ಲಿ
ಕ್ರಿಯಾವಿಶೇಷಣ
  1. ನಿತ್ರಾಣವಾಗಿ; ಪರಿಣಾಮಕಾರಿಯಲ್ಲದ ಯಾ ಅರೆಮನಸ್ಸಿನ ರೀತಿಯಲ್ಲಿ ದುರ್ಬಲವಾಗಿ.
  2. ಬಲಹೀನವಾಗಿ; ಸತ್ತ್ವವಿಲ್ಲದೆ.
  3. (ನೋಟದ ವಿಷಯದಲ್ಲಿ) ಮಂಕಾಗಿ; ಮಬ್ಬಾಗಿ; ಮಸಕುಮಸಕಾಗಿ; ಅಸ್ಪಷ್ಟವಾಗಿ.