feeblish ಹೀಬ್ಲಿಷ್‍
ಗುಣವಾಚಕ
  1. ಸ್ವಲ್ಪ ಅಶಕ್ತವಾದ; ಕೊಂಚ ದುರ್ಬಲಗೊಂಡ; ತುಸು ನಿತ್ರಾಣ; ಸ್ವಲ್ಪ ಬಲಹೀನವಾದ.
  2. ನಡತೆಯಲ್ಲಿ ತುಸು ದೋಷವುಳ್ಳ.
  3. ಬುದ್ಧಿಬಲ ಕೊಂಚ ಸಾಲದ.
  4. ಸ್ವಲ್ಪಮಟ್ಟಿಗೆ ಸತ್ತ್ವಹೀನವಾದ.
  5. ತುಸು ಮಬ್ಬಾದ; ತುಸು ಮಂಕಾದ; ಕೊಂಚಮಟ್ಟಿಗೆ ಪ್ರಕಾಶವಿಲ್ಲದ; ಸ್ವಲ್ಪ ಮಂದವಾದ; ತುಸು ಅಸ್ಪಷ್ಟವಾದ; ಕೊಂಚ ಅಸ್ಪುಟವಾದ.